Sevanthi – Ep 975 | 07 September 2022 | Udaya TV Serial | Kannada Serial

Watch the latest Episode of the Popular Kannada Serial #Sevanthi that airs on Udaya TV.

Watch all Udaya TV Serials FREE on SUN NXT App. Offer valid only in India till 30th September 2022
Download here: Android – http://bit.ly/SunNxtAdroid
iOS: India – http://bit.ly/sunNXT
Watch on the web – https://www.sunnxt.com/

Sevanthi is daily family entertainment serial in Udaya TV. Arjun and Anuradha both are grandchildren of Pramoda Devi. The family is wanting the duo to get hitched and their closeness has generated such emotion in the hearts of family members. However because of tragedy befell on family of Anuradha She end up growing as Sevanthi at an Ashram (orphanage) run by Shantamurthy. The Ashram one day lands in trouble as Sakshi hailingfrom an elite family conspires to take over. To safeguard the ashram Sevanthi approaches Arjun. The popular advocate Arjun put pre-condition of contractual marriage with her only if Sevanthi agrees to that he says he will protect the Ashram. What would happen if a boy who has no belief in relationship and love marries a girl who lives breathing love and care is the knot of the tale.

#Sevanthi #FullEpisode #UdayaTV #KannadaSerial
To watch the full episodes of our Latest Kannada Serials:

Nayana Thara – https://bit.ly/NayanaThara
Kanyaadana – https://bit.ly/3t6JpyN
Nethravathi – https://bit.ly/3hoTIJM
Sundari – https://bit.ly/3tRLSuR
Gowripurada Gayyaligalu – https://bit.ly/3odyn7d

Don’t forget to SUBSCRIBE to Udaya TV YouTube channel –
http://bit.ly/2XSQXD1

__Click the BELL ICON to get alerts for every release__

———————————————————————————

Download SunNXT here:
Android: http://bit.ly/SunNxtAdroid
iOS: India – http://bit.ly/sunNXT
iOS Rest of the World – http://bit.ly/ussunnxt

Watch on the web – https://www.sunnxt.com/

———————————————————————————
Follow Us for More Latest Updates:

Facebook: https://www.facebook.com/UdayaTelevision
Twitter: https://twitter.com/UdayaTV
Instagram: https://www.instagram.com/udayatv
———————————————————————————-

#UdayaTVSerial#SunNXT #UdayaTV #UdayaTVProgram #UdayaTVPromo #UdayaTVOfficial #JananiSerial #SundariSerial #KasturiNivasaSerial #NethravathiSerial #NayanaTharaSerial #GowripuradaGayyaligaluSerial

You might be interested in

Comment (41)

  1. ನಾನು ಇವಾಗ ಮಾಡೋ commentನಾ ಸೇವಂತಿ Serial story writerಗೇ ತೋರ್ಸಿ………
    _______________________________________________________________
    1) Anu ಮತ್ತೇ Sakshi ಭಯ್ಯಾ ಗಣೇಶ್ ಕೋಲೆ ಮಾಡಿದ್ ಆರೋಪಿಗಳಾಗಿ jailಗೇ ಹೋಗಿದ್ರು,,,,ಇವಾಗ ಬೇಲ್ ತಗೋಂಡ್ಡು jailಯಿಂದ್ದಾ ವಾಪಾಸು ಬಂದ್ದಿದ್ದಾರೆ….ಮತ್ತೆ ಯಾವಾಗ jailಗೇ ಹೋಗ್ತಾರೆ Anu ಮತ್ತೆ ಸಾಕ್ಷಿ……

    Anu ಮತ್ತೇ Sakhi ಬೆಲ್ ತಗೋಂಡ್ಡು jailಯಿಂದ್ದಾ ವಾಪಾಸು ಬಂದ್ದು ತುಂಬಾ ದಿನಾ ಆಯಿತು….. ಇಷ್ಟು ದಿನ ಆರೋಪಿಗಳು jailಯಿಂದ್ದಾ ಹೋರಗಡೇ ಇರೋದಕ್ಕೇ court ಬೇಲ್ ಕೋಡುತ್ತಾ..??????
    ______________________________________________________________________
    2) ಅದೇಷ್ಟು ಸಲಾ ಅಂತ್ತ DNA Test ಮಾಡುತ್ತೀರಾ…….
    ಇದೋವರೇಗು 3 ರಿಂದ್ದಾ 5 ಸಲಾ DNA Test ಮಾಡ್ಸಿದ್ದೀರಾ…..

    ಪ್ರತೀಸಲಾ DNA Test ಮಾಡುಸ್ದಾಗೇಲ್ಲಾ Sakshi ಆ DNA test report Anu ಪರಾನೇ ಬರೋತರಾ ಮಾಡ್ತಾಳೇ…….

    Sakshi jailನಲ್ಲೀಯಿದ್ದಾಗ DNA Test ಮಾಡಿಸಬಹುದಾಗಿತ್ತು,,, ಅಲ್ವಾ….
    _____________________________________________________________________
    3) ಈ serialನಲ್ಲೀ Arjun ಮತ್ತೆ Sevanthiಗೇ ಶೋಭನ ಆಗಲ್ಲಾ…….ಈ Sevanthiಗೇ ಮಗೋನು ಹುಟ್ಟಲ್ಲಾ…..

    ಸೇವಂತಿ ‌ಮತ್ತೆ ಅರ್ಜುನ್ ಗೇ ಶೋಬನ ಮಾಡ್ಬೇಕು ಅಂತ ಕಲ್ಪನ(ಅರ್ಜುನ್ ಅಮ್ಮ) ಅಂದ್ದುಕೋಂಡಿದ್ಲು…..ಶೋಬನಕ್ಕೇ ಎಲ್ಲಾ ಸಿದ್ಧತೆನು ಆಗಿತ್ತು….ಆದ್ರೆ ಶೋಬನ ನಡೆಯೋ ದಿನ ಬೆಳಗ್ಗೆ ಅನುನಾ ಸೇವಂತಿ ಮನೆ ಮೇಲಿಂದ ತಳ್ಳೀಬಿಟ್ಟಳು…..ಅದಕ್ಕೆ ಸೇವಂತಿ jailಗೆ ಹೋದಳು…ಸೇವಂತಿ jailಗೆ ಹೋಗಿದ್ದಕ್ಕೆ ಅರ್ಜುನ್ ಮತ್ತೆ ಸೇವಂತಿ ಶೋಭನ ನಡೀಲಿಲ್ಲಾ….

    ಆದ್ರೆ ಈಗ ಸೇವಂತಿ jailಯಿಂದ್ದಾ ಬಿಡುಗಡೆಯಾಗಿ ಬಂದಿದ್ದಾಳಲ್ಲಾ,,ಇಗಾ ಅರ್ಜುನ್ ಮತ್ತೆ ಸೇವಂತಿದು ಶೋಬನ ಮಾಡಬಹುದು ಅಲ್ವಾ…….

    ಈ serialನಲ್ಲೀ Arjun ಮತ್ತೆ Sevanthiಗೇ ಶೋಭನ ಆಗಲ್ಲಾ…….ಈ Sevanthiಗೇ ಮಗೋನು ಹುಟ್ಟಲ್ಲಾ…..
    _______________________________________________________________________
    4) ಈ ಸೇವಂತಿ DC ಆಗಬೇಕು ಅಂತಿದ್ಲು,,,,,,ಇದರ ಕಥೆ ಏನಾಯ್ತು…????
    ಸೇವಂತಿನಾ DC ಮಾಡ್ತೀನಿ ಅಂತ Lawer ಅರ್ಜುನ್ ಪ್ರಮೋದದೇವಿ(ಅರ್ಜುನ್ ಅಜ್ಜಿ) ಹತ್ರ challenge ಮಾಡಿದ್ದಾ,,,,,ಇದರ ಕಥೆ ಏನಾಯ್ತು…???

    5) ಈ Anu(priya) ಬೃಂದಾವನ ಆಶ್ರಮದಲ್ಲೀ ಇದ್ದಾಗ ಮೈಕೈ ಕಾಣಿಸೋತರಾ ಚಿಕ್ಕ ಚಿಕ್ಕ ಬಟ್ಟೆಗಳನ್ನು ಹಕ್ಕೊತ್ತಾಯಿದ್ಲು,,,
    ಆಗಾ ಶಾಂತಮೂರ್ತಿರವರು(ಬೃಂದಾವನ ಆಶ್ರಮದ owner) ""priya ಈ ತರಾ ಮೈಕೈ ಕಾಣಿಸೋತರಾ ಚಿಕ್ಕ ಚಿಕ್ಕ ಬಟ್ಟೆಗಳನ್ನು ಹಾಕಬೇಡ"" ಅಂತ ಬೈತಿದ್ರು

    ಆದ್ರೇ Anu(priya) ಇವಾಗ ಬೃಂದಾವನ ಆಶ್ರಮದಿಂದ ಹೊರಗೆ ಇದ್ದಾಳೆ,,,,Anu(priya) ಇಗಾ ಮೈಕೈ ಕಾಣಿಸೋತರಾ ಚಿಕ್ಕ ಚಿಕ್ಕ ಬಟ್ಟೆಗಳನ್ನ ಹಾಕಿಕೊಳ್ಳಬಹುದು,,,,,,ಅಲ್ವಾ….

    ಆದ್ರೇ Anu(priya) ಯಾಕೆ ಇವಾಗ ಮೈಕೈ ಕಾಣಿಸೋತರಾ ಚಿಕ್ಕ ಚಿಕ್ಕ ಬಟ್ಟೆಗಳನ್ನ ಹಾಕಿಕೊಳ್ತಾಯಿಲ್ಲಾ….??

    6) ಸೇವಂತಿ ಬೃಂದಾವನ ಆಶ್ರಮಾನಾ ಮತ್ತೇ reopen ಮಾಡಿಸಬೇಕು ಅಂತಿದ್ಲು ಇದರ ಕಥೆ ಏನಾಯ್ತು…??????
    ____________________________________________________________________

  2. ನಾನು ಇವಾಗ ಮಾಡೋ commentನಾ ಸೇವಂತಿ Serial story writerಗೇ ತೋರ್ಸಿ………

  3. ನಾನು ಇವಾಗ ಮಾಡೋ commentನಾ ಸೇವಂತಿ Serial story writerಗೇ ತೋರ್ಸಿ………

LEAVE YOUR COMMENT

Your email address will not be published.