Monsoon Raaga – Promotional Song

In Cinemas September 16th

Movie – Monsoon Raaga
Banner – Vikhyath Chitra Productions
Producer – A R Vikhyath
Director – S Ravindranath
Cast – Dhananjaya, Rachita Ram, Yasha Shivakumar, Suhasini, Achyuth Kumar
Music – J Anoop Seelin
DOP – S K Rao
Editor – Harish Komme
Dialogues – Guru Kashyap
Art – Guna
Executive producer – Vaibhav, Deepak Krishna
Sfx – Rajan
Colourist – Ashwath
DI @ Unifi Media

Keyboard – Varun Pradeep, Raviraj
Flute – Sandeep Vasishta
Violin – K J Diliip
Tapes, Traasa & Nagara – Gerald, Sam, Shekar, Shivamallu
Chende – Ranjith,Rahul,
Jayaram,Akhil,
Pranav,Jesul,Junail
Taala – Adrash, Akhil Kotha
Vocals – Manasa Holla, Meghana Kulkarni,Shilpa Madhusudan, Supriyaa Ram
Whistle – Vyasraj Sosale, Sandeep Vasishta

Recorded @ Laya Digi Studios, Bengaluru by Pramath Kiran & Srikrishna Bhat N R

Mixed and Mastered by B R Naveen Kumar (D F Tech) @ Mixing in the box, Bengaluru

Music on Vikhyath Studios

You might be interested in

Comment (249)

  1. ಕಾಲಿವುಡ್ ಗೆ – ವಿಜಯ್ ಸೇತುಪತಿ
    ಮಾಲಿವುಡ್ ಗೆ – ಫಹಾದ್ ಫಾಸಿಲ್
    ಸ್ಯಾಂಡಲ್ ವುಡ್ ಗೆ – ಡಾಲಿ ಧನಂಜಯ್
    ಜೈ ಜಾಲಿ ರೆಡ್ಡಿ….

  2. ಈ ರೀತಿ ಮೂವೀ ಮೇಕಿಂಗ್, ಮತ್ತು ಹಿನ್ನೆಲೆ ಸಂಗೀತ, ದೃಶ್ಯಗಳನ್ನೂ , ಮಲೆಯಾಳಂ, ತಮಿಳ್ ಇಂಡಸ್ಟ್ರಿಯಲಿ ಮಾತ್ರ ಕಾಣಲೂ ಸಾಧ್ಯವಾಗುತ್ತಿತ್ತು, ಈಗ ನಮ್ಮ ಕನ್ನಡ ಚಿತ್ರದಲ್ಲಿ ನೋಡಿ ಕುಷಿಆಯ್ತು ,

    ಅನೂಪ್ ಸೀಳಿನ್ ರವರ ಸಂಗೀತ 😊😊 ಜೋತೋಗೆ ರಚು😍

  3. 💛ನಮ್ಮ ಕನ್ನಡದ ಮತ್ತೊಂದು ಹಾಡಿನ ಬಿ ಜಿ ಎಮ್ ಸೂಪರ್ ಆಗಿದೆ.ನನಿಗಂತೂ ತುಂಬ ತುಂಬಾನೇ ಇಷ್ಟ ಆಯ್ತು.. 🥰 ನಮ್ಮ ಕನ್ನಡದಲ್ಲಿ ಇನ್ನು ಒಳ್ಳೆಯ ಸಿನಿಮಾ, ಹಾಡುಗಳು ಬರಲಿ . ❤
    💛 ಜೈ ಕರ್ನಾಟಕ ಮಾತೇ ❤

  4. ರಿಲ್ಸ್ ಮಾಡ್ತಿರಲ್ರೋ ಕನ್ನಡದಲ್ಲಿ ಒಳ್ಳೊಳ್ಳೆ ಸಾಂಗ್ಸ್ ಬರ್ತಾ ಇದಾವೆ ಮತ್ತೆ ಈ ಹಾಡ್ ಗೆ ಬ್ಯಾಗ್ರೌಂಡ್ ಸ್ಕೋರ್ ತುಂಬಾ ಚೆನ್ನಾಗಿ ಇದೆ ಇದನ್ನ ಮಾಡ್ರೋ ರೈಲ್ಸ್‌ನ ಮಾಡಿ ಫೇಮಸ್ ಮಾಡ್ರಿ ತ** ಮಕ್ಕ ಗೊತ್ತಿರಲ್ಲ ಬೇರೆ ಭಾಷಾ ಸಾಂಗೆ ಲಿಪ್ಸಿಂಗ್ ಮಾಡ್ತೀರಾ ಮಾಡ್ರೋ ಈ ಹಾಡ್ಗೆ ಸಕತ್ತಾಗಿದೆ ಅದಕ್ಕೆ ಸರಿಯಾಗಿ ನಮ್ ಕನ್ನಡ trollers
    ರುಬ್ಬೋದು ‍reels ಮಾಡೋರ್ನ

  5. ರಿಲ್ಸ್ ಮಾಡ್ತಿರಲ್ರೋ ಕನ್ನಡದಲ್ಲಿ ಒಳ್ಳೊಳ್ಳೆ ಸಾಂಗ್ಸ್ ಬರ್ತಾ ಇದಾವೆ ಮತ್ತೆ ಈ ಹಾಡ್ ಗೆ ಬ್ಯಾಗ್ರೌಂಡ್ ಸ್ಕೋರ್ ತುಂಬಾ ಚೆನ್ನಾಗಿ ಇದೆ ಇದನ್ನ ಮಾಡ್ರೋ ರೈಲ್ಸ್‌ನ ಮಾಡಿ ಫೇಮಸ್ ಮಾಡ್ರಿ ತ** ಮಕ್ಕ ಗೊತ್ತಿರಲ್ಲ ಬೇರೆ ಭಾಷಾ ಸಾಂಗೆ ಲಿಪ್ಸಿಂಗ್ ಮಾಡ್ತೀರಾ ಮಾಡ್ರೋ ಈ ಹಾಡ್ಗೆ ಸಕತ್ತಾಗಿದೆ ಅದಕ್ಕೆ ಸರಿಯಾಗಿ ನಮ್ ಕನ್ನಡ trollers
    ರುಬ್ಬೋದು ‍reels ಮಾಡೋರ್ನ

LEAVE YOUR COMMENT

Your email address will not be published.